ಸೋಂಕಿತರು ಇಚ್ಛಿಸಿದಲ್ಲಿ ಖಾಸಗಿ ಆಸ್ಪತ್ರೆಯಲ್ಲೂ ಕೋವಿಡ್-19 ಗೆ ಚಿಕಿತ್ಸೆ ಪಡೆಯಬಹುದಾಗಿದೆ. ಹೀಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದರೆ ನಿಮ್ಮ ಜೇಬಿನ ಜೊತೆಗೆ ಗುಂಡಿಗೆ ಕೂಡ ಗಟ್ಟಿಯಾಗಿರಬೇಕು.
Due to corona many people are stuck.meanwhile private hospital bills of covid 19 treatment doesn't make any sense